ಜಿಲ್ಲಾಡಳಿತ ವಾಹನದಲ್ಲೇ ಬಂದು ಹಾಸನಾಂಬ ದರ್ಶನ ಪಡೆದ ಮಾಜಿ ಸಚಿವ ಎ. ಮಂಜು ಹಾಗೂ ಕುಟುಂಬಸ್ಥರು
ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಗಣ್ಯರಿಗೆ ವಿಶೇಷ ನಿಯಮ ಜಾರಿಯಾಗಿದೆ. ದೇವಾಲಯದತ್ತ ಹೋಗುವ ಮಾರ್ಗದಲ್ಲಿ ಯಾವುದೇ ಗಣ್ಯರಿಗೂ ತಮ್ಮದೇ ವಾಹನದಲ್ಲಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಜಿಲ್ಲಾಡಳಿತದಿಂದಲೇ ಶಾಸಕರು, ಸಚಿವರು ಹಾಗೂ ಅವರ ಕುಟುಂಬ ಸದಸ್ಯರಿಗೆ ಶಿಷ್ಟಾಚಾರ ವಾಹನಗಳು ನಿಯೋಜನೆಗೊಂಡಿದ್ದು, ಅದರಲ್ಲಿ…
