ವಿಶ್ವರೂಪ ದರ್ಶನ ಕರುಣಿಸಿದ ಶಕ್ತಿ ದೇವತೆ ಹಾಸನಾಂಬ
ಹಾಸನ: ಹಾಸನ ನಗರದ ಅಧಿದೇವತೆ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ಇಂದು ಮಧ್ಯಾಹ್ನ 12.21 ಕ್ಕೆ ಶಾಸ್ತ್ರೋಕ್ತವಾಗಿ ತೆರೆಯಲಾಯಿತು. ಪ್ರತಿವರ್ಷದಂತೆ ಅರಸು ವಂಶಸ್ಥ ನಂಜರಾಜೇ ಅರಸ್ ಅವರು ಗೊನೆಯುಳ್ಳ ಬಾಳೆಗೊನೆ ಕಡಿಯುವ ಸಂಪ್ರದಾಯ ನೆರವೇರಿಸಿದ ನಂತರ ಗರ್ಭಗುಡಿ ಬಾಗಿಲು ತೆರೆದು, ದೇವಿ…
ಹಾಸನಾಂಬ ದರ್ಶನಕ್ಕೆ ಕ್ಷಣಗಣನೆ: ಪೂಜಾ ಸಾಮಾಗ್ರಿ ತಂದ ಅರ್ಚಕರು
ಹಾಸನ: ಅಧಿದೇವತೆ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ತೆರೆಯಲು ಕ್ಷಣಗಣನೆ ಆರಂಭವಾಗಿದ್ದು ಮಂಗಳ ವಾದ್ಯಗಳ ನಾದದ ನಡುವೆ ಪೂಜಾ ಸಾಮಗ್ರಿಗಳನ್ನು ಹೊತ್ತೊಯ್ದ ಅರ್ಚಕರ ತಂಡ ದೇವಾಲಯ ತಲುಪಿದೆ. ಪ್ರಧಾನ ಅರ್ಚಕ ನಾಗರಾಜ್ ಅವರ ನೇತೃತ್ವದಲ್ಲಿ ಅರ್ಚಕರು ದೇವಾಲಯ ಪ್ರವೇಶಿಸಿದ್ದು, ಗರ್ಭಗುಡಿ ಬಾಗಿಲು…
ಗಣ್ಯರು-ಅತಿ ಗಣ್ಯರು ನಿಗದಿತ ಅವಧಿಯಲ್ಲಿ ಬರದಿದ್ದರೆ ಹಾಸನಾಂಬ ದರ್ಶನ ಇಲ್ಲ
ಹಾಸನ: ಗಣ್ಯರು, ಅತಿ ಗಣ್ಯರು ನಿಗದಿತ ಅವಧಿಯಲ್ಲಿ ಬಂದು ಹಾಸನಾಂಬ ದರ್ಶನ ಪಡೆಯಬೇಕು. ಇಲ್ಲವಾದರೆ ಅಂತಹವರಿಗೆ ಅವಕಾಶ ಕಲ್ಪಿಸುವುದಿಲ್ಲವೆಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಗೋಲ್ಡ್ ಕಾರ್ಡ್ ಜೊತೆಗೆ ಬರುವ ಭಕ್ತರಿಗೆ ಬೆಳಿಗ್ಗೆ 7 ರಿಂದ 10 ಹಾಗೂ…
India book of recordಗೆ ಒಂದೂವರೆ ವರ್ಷದ ಮರಿಯಮ್ ಮಿಮ್ ತೌಸೀಫ್
ಸಕಲೇಶಪುರ: ಸಾಮಾನ್ಯವಾಗಿ ಎರಡು-ಮೂರು ವರ್ಷದ ಮಕ್ಕಳು “ಅಪ್ಪ”, “ಅಮ್ಮ” ಎಂದು ತೊದಲು ಮಾತಿನಲ್ಲಿ ಕರೆಯುವ ವಯಸ್ಸಿನಲ್ಲಿ, ಪಟ್ಟಣದ ಪುಟ್ಟ ಬಾಲಕಿ ಮರಿಯಮ್ ಮೀಮ್ ತೌಸೀಫ್ ತನ್ನ ಅದ್ಭುತ ಜ್ಞಾಪಕಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.…
ಪೊಲೀಸರಿಂದ ವಿನಾಕಾರಣ ಅಟ್ರಾಸಿಟಿ ಕೇಸ್ ಆರೋಪ: ಅರಸೀಕೆರೆಯಲ್ಲಿ ಪ್ರತಿಭಟನೆ
ಅರಸೀಕೆರೆ: ಸಣ್ಣಪುಟ್ಟ ಕಾರಣಕ್ಕೆ ವಿವಿಧ ವರ್ಗಗಳ ಸಮುದಾಯಗಳ ಮುಖಂಡರ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸಿ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆ ಗೆ ಅನುಮತಿ ಪಡೆದಿಲ್ಲ, ಜೊತೆಗೆ ಶೀಘ್ರದಲ್ಲೇ ಹಾಸನಾಂಬೆ ಉತ್ಸವ…
ಆಟಿಕೆ ಸಾಮಾನು ತರಲು ನೀರಿಗಿಳಿದ ಇಬ್ಬರು ಮಕ್ಕಳ ದಾರುಣ ಅಂತ್ಯ
ಹಾಸನ: ಸಕಲೇಶಪುರ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ನಡೆದ ದುಃಖದ ಘಟನೆ ಎಲ್ಲೆಡೆ ದಿಗ್ಭ್ರಮೆ ಮೂಡಿಸಿದೆ. ಕೃಷಿ ಹೊಂಡದಲ್ಲಿ ಆಟವಾಡುತ್ತಿದ್ದ ಇಬ್ಬರು ಪುಟ್ಟ ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಪ್ರಣಯ್ (7) ಮತ್ತು ನಿಶಾಂತ್ (5) ಎಂದು ಗುರುತಿಸಲಾಗಿದೆ. ಇವರ ಪೋಷಕರು…
ಖಜಾನೆಯಿಂದ ಹಾಸನಾಂಬ ದೇಗುಲಕ್ಕೆ ಒಡವೆಗಳ ಶಾಸ್ತ್ರೋಕ್ತ ರವಾನೆ
ಹಾಸನ: ನಗರದ ಸಾಲಗಾಮೆ ರಸ್ತೆಯಲ್ಲಿರುವ ಜಿಲ್ಲಾ ಖಜಾನೆಯಿಂದ ಹಾಸನಾಂಬ ದೇವಿಯ ಒಡವೆಗಳನ್ನು ಸೋಮವಾರ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ದೇವಾಲಯಕ್ಕೆ ರವಾನಿಸಲಾಯಿತು. ತಹಸೀಲ್ದಾರ್ ಗೀತಾ ಅವರ ನೇತೃತ್ವದಲ್ಲಿ ಒಡವೆಗಳಿದ್ದ ಪೆಟ್ಟಿಗೆಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಮಂಗಳವಾದ್ಯದೊಂದಿಗೆ ಬೆಳ್ಳಿ ರಥದಲ್ಲಿ ಅರ್ಚಕರು ಒಡವೆಗಳನ್ನು ಮೆರವಣಿಗೆಯ…
ಶಿಕ್ಷಕರಿಗೆ ಸಮೀಕ್ಷೆ ಟಾರ್ಗೆಟ್ ನಿಂದ ತೊಂದರೆ: ಶಾಸಕ ಸುರೇಶ್ ಆಕ್ರೋಶ
ಬೇಲೂರು: ಸರ್ಕಾರದ ಸ್ವಾರ್ಥಕ್ಕಾಗಿ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮಸ್ಯೆಯಿಂದ ಶಿಕ್ಷಕರು ತೊಂದರೆ ಅನುಭವಿಸುವಂತಾಗಿದೆ ಎಂದು ಶಾಸಕ ಹೆಚ್.ಕೆ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು. ಬೇಲೂರಿನಲ್ಲಿ ಸಮೀಕ್ಷೆ ಕಾರ್ಯಕ್ಕೆ ತೆರಳಿದ್ದ ಶಿಕ್ಷಕಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆಸ್ಪತ್ರೆಗೆ…
ಬೀದಿ ನಾಯಿಗಳ ಹಾವಳಿಗೆ ಹೈರಾಣಾದ ಸಮೀಕ್ಷೆ ಶಿಕ್ಷಕರು: ಹಲವರಿಗೆ ಗಾಯ
ಹಾಸನ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಮನೆಗೆ ತೆರಳಿದ್ದ ಶಿಕ್ಷಕಿ ಹಾಗೂ ಬಿಡಿಸಲು ಬಂದ ಎಂಟು ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಮತ್ತೊಂದು ಪ್ರಕರಣಲ್ಲಿ ದ್ವಿಚಕ್ರ ವಾಹನದಿಂದ ಬಿದ್ದು ಶಿಕ್ಷಕಿಯೊಬ್ಬರು ಗಾಯಗೊಂಡಿದ್ದಾರೆ. ಬೇಲೂರು ಪಟ್ಟಣದ ನೆಹರು ನಗರ ಜೈಭೀಮ್…
ಬೇಲೂರು ತಾಲ್ಲೂಕು ಛಾಯಾಗ್ರಾಹಕರ ಸಂಘಕ್ಕೆ ಚಂದ್ರಶೇಖರ್ ಅಧ್ಯಕ್ಷ
ಬೇಲೂರು: ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ್ ಪಡವಳಲು ಅವರು ಆಯ್ಕೆಯಾಗಿದ್ದಾರೆ. ರಾಘವೇಂದ್ರ ಹೊಳ್ಳ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಪಿ.ಡಿ.ಚಂದ್ರಶೇಖರ್ ಹಾಗೂ ಹರೀಶ್ ಸ್ಪರ್ಧಿಸಿದ್ದರು. ಒಟ್ಟು 69 ಮತಗಳ ಪೈಕಿ 49 ಮತಗಳನ್ನು…