Category: ರಾಜ್ಯ

ಚಿತ್ರಕಲಾ ಶಿಕ್ಷಕ ಬಿ.ಎಸ್. ದೇಸಾಯಿ ಅವರ ಸೊಸೆ ಅಪಘಾತದಲ್ಲಿ ನಿಧನ

ಬೆಂಗಳೂರು: ಪ್ರಜಾವಾಣಿ ಪತ್ರಿಕೆಯ ಆರ್ಟಿಸ್ಟ್ ಶಶಿಕಿರಣ ದೇಸಾಯಿ ಅವರ ಪತ್ನಿ ಕಲ್ಪನಾ ನಗರದ ನಂದಿನಿ ಲೇಔಟ್ ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹಾಸನದ ಚಿತ್ಕಲಾ ಫೌಂಡೇಶನ್ ಅಧ್ಯಕ್ಷ, ಚಿತ್ರಕಲಾವಿದ ಬಿ.ಎಸ್. ದೇಸಾಯಿ ಅವರ ಸೊಸೆ ಕಲ್ಪನಾ ಮಗಳು ಡಿಂಪನಾ (4)ಸೇರಿದಂತೆ…

ಬೆಂಗಳೂರು-ಮಂಗಳೂರು ಹಗಲು ರೈಲು ಸಂಚಾರ ನ. 1ಕ್ಕೂ ಪುನಾರಂಭವಾಗದು

ಹಾಸನ: ಬೆಂಗಳೂರು-ಮಂಗಳೂರು ನಡುವಿನ ಅತ್ಯಂತ ಜನಪ್ರಿಯ ಹಗಲು ರೈಲು ಸಂಚಾರ, ಪಶ್ಚಿಮ ಘಟ್ಟಗಳ ಮಂಜು ಹೊದ್ದ ಬೆಟ್ಟಗುಡ್ಡಗಳ ದೃಶ್ಯಗಳನ್ನು ಆನಂದಿಸುವ ಪ್ರಯಾಣಿಕರಿಗೆ, ಕರಾವಳಿ ಸಂಪರ್ಕಕ್ಕೆ ಸುಲಭ ಮಾರ್ಗವಾಗಿದ್ದ ಈ ಸೇವೆಯ ಪುನಾರಂಭ ಇನ್ನೂ ಮುಂದೂಡಿಕೆಯಾಗುವ ಸಾಧ್ಯತೆ ಕಾಣಿಸುತ್ತಿದೆ. ನೈರುತ್ಯ ರೈಲ್ವೆ (ಎಸ್‌ಡಬ್ಲ್ಯುಆರ್)ಯ…

ಧರ್ಮಸ್ಥಳ ವಿರುದ್ಧ ಷಡ್ಯಂತ್ರದಲ್ಲಿ ಚನ್ನರಾಯಪಟ್ಟಣ ಯುಟ್ಯೂಬರ್ ಪಾತ್ರ ಆರೋಪ: ಅಭಿ ಪೋಷಕರ ಹೇಳಿಕೆ ಇಲ್ಲಿದೆ

ಹಾಸನ: ಧರ್ಮಸ್ಥಳ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಸದ್ಯ ಯೂಟ್ಯೂಬರ್ ಗಳಿಗೆ ಹಣ ಫಂಡಿಂಗ್ ಆಗಿದೆ ಎಂಬ ಚರ್ಚೆ ಜೋರಾಗಿದೆ. ಮಂಡ್ಯದ ಚಂದನ್ ಗೌಡ ಹಾಗೂ ಸುಮಂತ್ ನಡುವೆ ನಡೆಯುತ್ತಿರುವ ವಾಕ್ಸಮರದಲ್ಲಿ ಚನ್ನರಾಯಪಟ್ಟಣದ ಅಭಿಷೇಕ್ ಎಂಬಾತನ ಹೆಸರು ತಳಕು ಹಾಕಿಕೊಂಡಿದೆ.…

ಸೆ. 18ಕ್ಕೆ ಶ್ರವಣಬೆಳಗೊಳದಲ್ಲಿ ಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ

ಶ್ರವಣಬೆಳಗೊಳ: ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಸಮ್ಮೇಳನಾಧ್ಯಕ್ಷರಾಗಿದ್ದ ದಿ. ಡಾ. ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ಸ್ಥಾಪಿತವಾಗಿರುವ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪುರಸ್ಕಾರಕ್ಕೆ 2024ನೇ ಸಾಲಿಗೆ ಜನಪದ ಗಾಯಕ ಎಚ್.ಜನಾರ್ಧನ್(ಜನ್ನಿ) ಮತ್ತು 2025ನೇ ಸಾಲಿಗೆ…

ಅಂತರಾಷ್ಟ್ರೀಯ ತೋಳ ದಿನವನ್ನು ಗಂಗಾವತಿ ಪ್ರಾದೇಶಿಕ ಅರಣ್ಯ ವಲಯದಲ್ಲಿ ಆಚರಣೆ..!

ಗಂಗಾವತಿ: ಕರ್ನಾಟಕ ಅರಣ್ಯ ಇಲಾಖೆ, ಕೊಪ್ಪಳ ವಿಭಾಗದ ಗಂಗಾವತಿ ಪ್ರಾದೇಶಿಕ ಅರಣ್ಯ ವಲಯದ ವತಿಯಿಂದ ಅಂತರಾಷ್ಟ್ರೀಯ ತೋಳ ದಿನ – 2025 ಕಾರ್ಯಕ್ರಮವನ್ನು ಆಗಸ್ಟ್‌ 21ರಂದು ಗಂಗಾವತಿ ಟಿ.ಎಂ.ಎ.ಇ . ಸಂಸ್ಥೆ (ಬಿ) ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಗಂಗಾವತಿ ಟಿ.ಎಂ.ಎ.ಇ…

ಧರ್ಮಸ್ಥಳದ ಅಪಪ್ರಚಾರ ಖಂಡಿಸಿ ಬೃಹತ್ ಪ್ರತಿಭಟನೆ

ವಿಜಯನಗರ ಜಿಲ್ಲೆ : (ಹೊಸಪೇಟೆ) : ಬಿಜೆಪಿ ಮಂಡಲ ವತಿಯಿಂದ ಇಂದು *ಮಂಡಲ ಅಧ್ಯಕ್ಷ ಶಂಕರ್ ಮೇಟಿ* ಅವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹೆಸರಿಗೆ ಅಪ ಪ್ರಚಾರವನ್ನು ಪುಷ್ಕರ್ಮಿ ಗಳ ಕೃತ್ಯಗಳನ್ನು ಖಂಡಿಸಿ, ಧರ್ಮದ ಉಳಿವಿಗಾಗಿ ನೂರಾರು ಭಾರತೀಯ ಜನತಾ…