ಮೋಸದ ಷೇರು ಹೂಡಿಕೆ: 1.50 ಕೋಟಿ ರೂ. ಪಂಗನಾಮ
ಹಾಸನ: ಕಡಿಮೆ ಅವಧಿಯಲ್ಲಿ ದುಪ್ಪಟ್ಟು ಹಣ ಮಾಡಲು ಷೇರು ಮಾರುಕಟ್ಟೆಯೇ ಸೂಕ್ತವೆಂದು ಮೋಸದ ಆನ್‌ಲೈನ್ ಜಾಲಕ್ಕೆ ಸಿಲುಕಿದ ವ್ಯಕ್ತಿಯೊಬ್ಬರು ಬರೋಬ್ಬರಿ 1.50 ಕೋಟಿ ರೂ. ಪಂಗನಾಮ ಹಾಕಿಸಿಕೊಂಡಿದ್ದಾರೆ. ಅರಸೀಕೆರೆ ತಾಲ್ಲೂಕು ಜಾವಗಲ್‌ನ ವ್ಯಕ್ತಿ ಹಣ ಕಳೆದುಕೊಂಡವರು. ಕಳೆದ ಮೂರು ವರ್ಷಗಳಿಂದ ಷೇರು…
