ಮಹಾನಗರ ಪಾಲಿಕೆಗೆ ಗಿರೀಶ್ ಚನ್ನವೀರಪ್ಪ ಮೇಯರ್: ಮಾಜಿ ಶಾಸಕರಿಗೆ ಜೆಡಿಎಸ್ ಸ್ಪಷ್ಟ ಸಂದೇಶ
ಹಾಸನ: ಮಹಾನಗರ ಪಾಲಿಕೆ ಮೇಯರ್ ಆಗಿ 8ನೇ ವಾರ್ಡ್ ಸದಸ್ಯ ಗಿರೀಶ್ ಚನ್ನವೀರಪ್ಪ ಅವಿರೋಧ ಆಯ್ಕೆಯಾಗಿದ್ದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಶಾಸಕ ಸ್ವರೂಪ್ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು ಅಭಿನಂದನೆ ಸಲ್ಲಿಸಿದರು. ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.…