ಹಾಸನ: CITU ಜಿಲ್ಲಾ ಅಧ್ಯಕ್ಷ ಧರ್ಮೇಶ್ ಹಾಗೂ ಪತ್ರಕರ್ತ ಎ.ಆರ್. ವೆಂಕಟೇಶ್ ಅವರ ತಂದೆ, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ರಂಗೇಗೌಡ (86) ನಿಧನರಾದರು.
ನಗರದ MCF ಪಕ್ಕದಲ್ಲಿರುವ ಗೋವಿಂದಪುರದ ತಮ್ಮ ನಿವಾಸದಲ್ಲಿ ನಿಧನರಾದರು. 1945 ಆ. 30ರಂದು ಜನಿಸಿದ ರಂಗೇಗೌಡರು ಸರ್ಕಾರಿ ಸೇವೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
