ಇಬ್ಬಡಿ ಬೋರೆ ಸಂಪರ್ಕ ರಸ್ತೆ ಕೆಸರುಮಯ
ಅರಕಲಗೂಡು: ತಾಲ್ಲೂಕಿನ ದೊಡ್ಡಮಗ್ಗೆ ಹೋಬಳಿ ದುಮಿ ಕಾವಲು ಮಾರ್ಗವಾಗಿ ಇಬ್ಬಡಿ ಬೋರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆಯಿಂದ ಸಂಪೂರ್ಣವಾಗಿ ಕೆಸರುಮಯವಾಗಿದ್ದು, ನಿತ್ಯ ಸಂಚಾರ ಮಾಡುವ ಜನರು ನರಕಯಾತನೆ ಅನುಭವಿಸುವಂತಾಗಿದೆ. ಕಳೆದ ಮೂರು ತಿಂಗಳಿಂದಲೂ ನಿರಂತರವಾಗಿ ಸುರಿಯುತ್ತಿರುವ ಮಳೆ ಪರಿಣಾಮ ಮೂರು…
ಬಹುದಿನಗಳ ಕನಸು ನನಸು ಮಾಡಿದ ಶಾಸಕ ಗಾಲಿ ಜನಾರ್ಧನ್ ರೆಡ್ಡಿ
ಗಂಗಾವತಿ.22 ಗಂಗಾವತಿ ವಿಧಾನ ಸಭಾ ಕ್ಷೇತ್ರದ ಇರಕಲ್ಲಗಡ ಗ್ರಾಮದಲ್ಲಿ ಬಹುದಿನಗಳಿಂದ ಆಟೋ ಚಾಲಕರ ಬೇಡಿಕೆಯಾಗಿದ್ದ ನೇಮ್ ಪ್ಲೇಟ್ ಮತ್ತು ಆಟೋ ಸ್ಟ್ಯಾಂಡನ್ನು ಶಾಸಕರ ಅನುಪಸ್ಥಿತಿಯಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮತ್ತು ಊರಿನ ಹಿರಿಯರು ಇಂದು ಅನಾವರಣಗೊಳಿಸಿದರು ಈ ಹಿಂದೆ ಶಾಲಾ…
ಅಂತರಾಷ್ಟ್ರೀಯ ತೋಳ ದಿನವನ್ನು ಗಂಗಾವತಿ ಪ್ರಾದೇಶಿಕ ಅರಣ್ಯ ವಲಯದಲ್ಲಿ ಆಚರಣೆ..!
ಗಂಗಾವತಿ: ಕರ್ನಾಟಕ ಅರಣ್ಯ ಇಲಾಖೆ, ಕೊಪ್ಪಳ ವಿಭಾಗದ ಗಂಗಾವತಿ ಪ್ರಾದೇಶಿಕ ಅರಣ್ಯ ವಲಯದ ವತಿಯಿಂದ ಅಂತರಾಷ್ಟ್ರೀಯ ತೋಳ ದಿನ – 2025 ಕಾರ್ಯಕ್ರಮವನ್ನು ಆಗಸ್ಟ್ 21ರಂದು ಗಂಗಾವತಿ ಟಿ.ಎಂ.ಎ.ಇ . ಸಂಸ್ಥೆ (ಬಿ) ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಗಂಗಾವತಿ ಟಿ.ಎಂ.ಎ.ಇ…
ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಿವೆ-ಮಲ್ಲಿಕಾರ್ಜುನ ಶಿವಾಚಾರ್ಯರು
ನರೇಗಲ್ಲ ಆ.೨೪: ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಿದೆ. ಜಾತ್ರಾ ಮಹೋತ್ಸವದ ಮಂಡಳಿಯವರು ಇನ್ನೂ ಹೆಚ್ಚೆಚ್ಚು ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಬೇಕು. ಇದರಿಂದಾಗಿ ಬಡವರ ಕಲ್ಯಾಣಕ್ಕೆ ಶ್ರಮಿಸಿದಂತಾಗುತ್ತದೆ ಎಂದು ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸ್ಥಳೀಯ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ…
ಧರ್ಮಸ್ಥಳದ ಅಪಪ್ರಚಾರ ಖಂಡಿಸಿ ಬೃಹತ್ ಪ್ರತಿಭಟನೆ
ವಿಜಯನಗರ ಜಿಲ್ಲೆ : (ಹೊಸಪೇಟೆ) : ಬಿಜೆಪಿ ಮಂಡಲ ವತಿಯಿಂದ ಇಂದು *ಮಂಡಲ ಅಧ್ಯಕ್ಷ ಶಂಕರ್ ಮೇಟಿ* ಅವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹೆಸರಿಗೆ ಅಪ ಪ್ರಚಾರವನ್ನು ಪುಷ್ಕರ್ಮಿ ಗಳ ಕೃತ್ಯಗಳನ್ನು ಖಂಡಿಸಿ, ಧರ್ಮದ ಉಳಿವಿಗಾಗಿ ನೂರಾರು ಭಾರತೀಯ ಜನತಾ…