ಅರಕಲಗೂಡು: ಸ್ವಂತ ಖರ್ಚಿನಲ್ಲಿ ಬೋರವೆಲ್ ಕೊರೆಸಿ ಮಕ್ಕಳ ನೀರಿನ ದಾಹ ತಣಿಸಿದ ಸರ್ಕಾರಿ ಶಾಲೆ ಶಿಕ್ಷಕಿ
ಅರಕಲಗೂಡು: ತಾಲ್ಲೂಕಿನ ಸಂತೆ ಮರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಶಶಿಕಲಾ ಅವರು ಸ್ವಂತ ಹಣದಲ್ಲಿ ಶಾಲೆಗೆ ಬೋರ್‌ವೆಲ್ ಕೊರೆಯಿಸಿ ಸೇವಾ ಸಾರ್ಥಕತೆಯನ್ನು ಕಂಡು ಕೊಂಡಿದ್ದಾರೆ. ಇದು ಇತರೆ ಶಿಕ್ಷಕರಿಗೆ ಅಂತಃಕರಣ ಎಂದು ಭಾವಿಸಬೇಕಾ ಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ…
