ಗಣ್ಯರು-ಅತಿ ಗಣ್ಯರು ನಿಗದಿತ ಅವಧಿಯಲ್ಲಿ ಬರದಿದ್ದರೆ ಹಾಸನಾಂಬ ದರ್ಶನ ಇಲ್ಲ
ಹಾಸನ: ಗಣ್ಯರು, ಅತಿ ಗಣ್ಯರು ನಿಗದಿತ ಅವಧಿಯಲ್ಲಿ ಬಂದು ಹಾಸನಾಂಬ ದರ್ಶನ ಪಡೆಯಬೇಕು. ಇಲ್ಲವಾದರೆ ಅಂತಹವರಿಗೆ ಅವಕಾಶ ಕಲ್ಪಿಸುವುದಿಲ್ಲವೆಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಗೋಲ್ಡ್ ಕಾರ್ಡ್ ಜೊತೆಗೆ ಬರುವ ಭಕ್ತರಿಗೆ ಬೆಳಿಗ್ಗೆ 7 ರಿಂದ 10 ಹಾಗೂ…