ಖಾಸಗಿ ಆಸ್ಪತ್ರೆ ಮೆಡಿಕಲ್ ಸರ್ಟಿಫಿಕೆಟ್ ಗೆ ಸರ್ಕಾರಿ ವೈದ್ಯನಿಗೆ ಸುದೀರ್ಘ ರಜೆ: ಶಾಸಕ ಎ. ಮಂಜು ಆಕ್ರೋಶ
ಅರಕಲಗೂಡು: ಸಾರ್ವಜನಿಕ ಆಸ್ಪತ್ರೆಯ ಮೂಳೆ ತಜ್ಞ ಡಾ॥ ಎಂ.ಕೆ. ಹರೀಶ್ ಅವರಿಗೆ ಖಾಸಗಿ ಆಸ್ಪತ್ರೆ ವೈದ್ಯರು ನೀಡಿರುವ ವೈದ್ಯಕೀಯ ಪ್ರಮಾಣ ಪತ್ರ ಆಧರಿಸಿ ದೀರ್ಘ ರಜೆ ನೀಡಿರುವ ಕುರಿತು ತನಿಖೆ ನಡೆಸಬೇಕೆಂದು ಶಾಸಕ ಎ. ಮಂಜು ಅವರು ಸೂಚಿಸಿದರು. ಆಸ್ಪತ್ರೆ ಸಭಾಂಗಣದಲ್ಲಿ…