ವಿಜಯನಗರ ಜಿಲ್ಲೆ : (ಹೊಸಪೇಟೆ) : ಬಿಜೆಪಿ ಮಂಡಲ ವತಿಯಿಂದ ಇಂದು *ಮಂಡಲ ಅಧ್ಯಕ್ಷ ಶಂಕರ್ ಮೇಟಿ* ಅವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹೆಸರಿಗೆ ಅಪ ಪ್ರಚಾರವನ್ನು ಪುಷ್ಕರ್ಮಿ ಗಳ ಕೃತ್ಯಗಳನ್ನು ಖಂಡಿಸಿ, ಧರ್ಮದ ಉಳಿವಿಗಾಗಿ

ನೂರಾರು ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳು, ಧರ್ಮಸ್ಥಳದ ಅಭಿಮಾನಿಗಳು, ಮಂಜುನಾಥ ಸ್ವಾಮಿಯ ಭಕ್ತರು, ಅಗಾಧ ಸಂಖ್ಯೆಯಲ್ಲಿ ಸೇರಿ ಬೃಹತ್ ಪ್ರತಿಭಟನೆ ನಡಿಯಿತು. ಹೊಸಪೇಟೆ ಪಾಟೇಲ್ ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ತದನಂತರ ಪಾದಯಾತ್ರೆ ಮೂಲಕ ಸಾಗಿಬಂದು ಡಾ.ಬಾಬಾಸಾಹೇಬ ಅಂಬೇಡ್ಕರ್ ಸರ್ಕಲ್ ನಲ್ಲಿ ಬೃಹತ್ ಪ್ರತಿಭಟನೆ ಮಾಡಿ, ನಂತರ ಪಾದಯಾತ್ರೆ ಮೂಲಕ ತೆರಳಿ ಮಾನ್ಯ ತಹಸಿಲ್ದಾರ್ ಅವರಿಗೆ ಮನವಿ ಪತ್ರ ವನ್ನು ನೀಡಿ. ಧರ್ಮಸ್ಥಳದ ಪವಿತ್ರತೆಯನ್ನು ದೂರುದ್ಧೇಶಪೂರ್ವಕವಾಗಿ ಹಾಳು ಮಾಡುತ್ತಿರುವ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ , ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ, ಘೋಷಣೆಯನ್ನು ಕೂಗುತ್ತಾ, ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ,

ಪ್ರತಿಭಟನೆಯಲ್ಲಿ ,,, ಅಯ್ಯಳ್ಳಿತಿಮ್ಮಪ್ಪ , ಅಶೋಕ್ ಜೀರೇ , ಕೆ.ಎಸ್.ರಾಘವೆಂದ್ರ , ಕಿಚಡಿ ಕೊಟ್ರೇಶ್, ಜಗದೀಶ್ ಕಮಿಟಿಗಿ, ಉಪಾಧ್ಯಕ್ಷರಾದ ಎ.ಎಂ. ಬಸವರಾಜ, ರೇವಣ್ಣಸಿದ್ಧಪ್ಪ, ನಗರಸಭೆ ಅಧ್ಯಕ್ಷರಾದ ರೂಪೇಶ್ ಕುಮಾರ್, ಉಪಾಧ್ಯಕ್ಷರಾದ ರಮೇಶ್ ಗುಪ್ತಾ,ಮಂಡಲ ಪ್ರಧಾನ ಕಾರ್ಯದರ್ಶಿಯಾದ ಮಧುರಚನ್ನ ಶಾಸ್ತ್ರಿ,ಹೆಚ್ ನಟರಾಜ್, ಮತ್ತು ,ರಾಜ್ಯ ಜಿಲ್ಲಾ ಮತ್ತು ಹೊಸಪೇಟೆ ಮಂಡಲ ವಿವಿಧ ಮೋರ್ಚಾ ನಗರ ಮಹಾಶಕ್ತಿ ಕೇಂದ್ರ ಮಹಾಶಕ್ತಿಕೇಂದ್ರ ಶಕ್ತಿಕೇಂದ್ರ , ಪ್ರಕೋಷ್ಠಗಳು ,ಮಹಿಳಾ ಕಾರ್ಯಕರ್ತರು ಬಿಜೆಪಿ ಮುಖಂಡರು ,ಚುನಾಯಿತ ಜನಪ್ರತಿನಿಧಿಗಳು ವಿವಿಧ ಎಲ್ಲಾ ಸಂಘಸಂಸ್ಥೆಗಳು ಮತ್ತು, ಶ್ರೀ ಕ್ಷೇತ್ರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಘದ ಮಹಿಳೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

By admin

Leave a Reply

Your email address will not be published. Required fields are marked *