ಮಗಳನ್ನು ತವರಿಗೆ ಕರೆದುಕೊಂಡು ಬಂದಿದ್ದಕ್ಕೆ ಅತ್ತೆಯನ್ನೇ ಕೊಂದ ಅಳಿಯ
ಕೊಣನೂರು: ಅಳಿಯನ ಕಿರುಕುಳದಿಂದ ಹಿಂಸೆ ಅನುಭವಿಸುತ್ತಿದ್ದ ಮಗಳನ್ನು ಕರೆದುಕೊಂಡು ಬಂದಿದ್ದಕ್ಕೆ ಆಕ್ರೋಶಗೊಂಡ ಅಳಿಯ ಮನೆಗೆ ಬಂದು ಅತ್ತೆಯನ್ನು ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ರಾಮನಾಥಪುರದಲ್ಲಿ ಗುರುವಾರ ನಡೆದಿದೆ. ರಾಮನಾಥಪುರದ ಫೈರೋಜ್ ಅಹಮದ (55) ಮೃತರು. ಬೆಟ್ಟದಪುರದ ರಸುಲ್ ಕೊಲೆ ಆರೋಪಿ. ಜಹೀರ್…