ದೇಶ ಉಳಿಯಬೇಕೆಂದರೆ ಹಿಂದುತ್ವ ಉಳಿಯಲಿ, ಹಿಂದುಗಳ ಜನಸಂಖ್ಯೆ ಹೆಚ್ಚಲಿ: ಸಿ.ಟಿ.ರವಿ
ಹಾಸನ: ದೇಶದಲ್ಲಿ ಬ್ರಿಟಿಷರು ಇಲ್ಲವಾದರೂ ಆಕ್ರಮಣಕಾರರ ಮನಸ್ಥಿತಿಯವರಿದ್ದಾರೆ, ದೇಶ ಉಳಿಯಬೇಕೆಂದರೆ ಹಿಂದುತ್ವ ಇರಬೇಕೆಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು. ಚನ್ನರಾಯಪಟ್ಟಣ ತಾಲ್ಲೂಕು ಹಿರೀಸಾವೆಯಲ್ಲಿ ಹಮ್ಮಿಕೊಂಡಿದ್ದ ಗಣೇಶ ವಿಸರ್ಜನಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಹಿಂದುತ್ವದ ಭಾವ ಬೆಳೆಸದೆ ಇದ್ದರೆ ದೇಶ…
