Month: April 2026

ಸಾಲದ ಹಣ ಪಡೆಯುವಾಗ ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಂಡಿದ್ದೇ ವಿಷ ಸೇವನೆಗೆ ಕಾರಣ

ಸಕಲೇಶಪುರ: ಸಾಲ ಕೊಟ್ಟಿದ್ದ ಹಣ ವಾಪಸ್ ಪಡೆಯುವಾಗ ಕೊರಳಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ‌. ಪಟ್ಡಣದ ಪ್ರಸನ್ನ ಎಂಬಾತನನ್ನೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ‌. ದಬ್ಬೆಗದ್ದೆಯ ರೇಣುಕಾ ಪ್ರಸಾದ್ ಹತ್ತು ದಿನಗಳ…

ಹಾಸನ ಆನೆ ಕಾರ್ಯಪಡೆಗೆ 10 ಬೈಕ್ ಸೇರಿ 13 ಹೊಸ ವಾಹನ ಸೇರ್ಪಡೆ

ಬೆಂಗಳೂರು: ಆನೆಗಳ ಹಾವಳಿ ಹೆಚ್ಚಿರುವ ಹಾಸನ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಮತ್ತು ಆನೆಗಳನ್ನು ಕಾಡಿಗೆ ಮರಳಿಸಲು ಜಿಲ್ಲಾ ಆನೆ ಕಾರ್ಯಪಡೆಗೆ 13 ಹೊಸಗಳು ಸೇರ್ಪಡೆಯಾಗಿದ್ದು, ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಬೆಂಗಳೂರು ಮಲ್ಲೇಶ್ವರದ…

ಹಣಕಾಸು ವೈಷಮ್ಯ: ಹೊಳೆನರಸೀಪುರದಲ್ಲಿ ಉದ್ಯಮಿ‌ ಮೇಲೆ ಮಾರಣಾಂತಿಕ‌ ಹಲ್ಲೆ

ಹಾಸನ: ಹೊಳೆನರಸೀಪುರದಲ್ಲಿ ಪೆಟ್ರೋಲ್ ಬಂಕ್ ಮಾಲೀಕನ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ, ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಬಂದ ಮೂವರು ಅಪರಿಚಿತರು ಏಕಾಏಕಿ ದಾಳಿ ನಡೆಸಿದ್ದಾರೆ. ಲಾಂಗು-ಮಚ್ಚುಗಳಿಂದ ಪೆಟ್ರೋಲ್ ಬಂಕ್ ಮಾಲೀಕ ಮಂಜೇಗೌಡ ಅವರ…

ಬೇಲೂರು ಪುರಸಭೆ ಸದಸ್ಯ ಎ.ಆರ್‌.ಅಶೋಕ್‌ ಅನರ್ಹ

ಹಾಸನ: ಪುರಸಭೆ ಮಾಜಿ ಅಧ್ಯಕ್ಷ ಹಾಗು ಹಾಲಿ ಸದಸ್ಯ ಎ.ಆರ್‌.ಅಶೋಕ್‌ ಅವರ ಸದಸ್ಯತ್ವ ಅನರ್ಹಗೊಂಡಿದೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಕಾಂಗ್ರೆಸ್‌‍ ಸದಸ್ಯತ್ವ ರದ್ದುಗೊಳಿಸುವಂತೆ ನ್ಯಾಯಾಲಯ ಮೆಟ್ಟಿಲೇರಿತ್ತು. ಕಾಂಗ್ರೆಸ್‌‍ನಿಂದ ಚುನಾಯಿತರಾಗಿದ್ದ ಅಶೋಕ್‌ ಅವರು ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಹಿಂದೇಟು ಹಾಕಿದ್ದ ಹಿನ್ನಲೆಯಲ್ಲಿ…

ಸ್ಟೋರ್ ರೂಂನಲ್ಲಿ ರಿಲೇ ಕದ್ದಿದ್ದ ಕಿಡಿಗೇಡಿಗಳ ಹೆಡೆಮುರಿ ಕಟ್ಟಿದ ಹಾಸನ ರೈಲ್ವೆ ಪೊಲೀಸರು

ಹಾಸನ: ಹಾಸನದಲ್ಲಿ ರೈಲ್ವೆ ವಸ್ತುಗಳ ಕಳವು ಪ್ರಕರಣವನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಗಳು ಬಯಲಿಗೆಳೆದಿದ್ದು, ಸುಮಾರು ರೂ. 99,000 ಮೌಲ್ಯದ ಸಾಮಗ್ರಿಯನ್ನು ವಶಪಡಿಸಿಕೊಂಡಿದ್ದಾರೆ. ವಿಶ್ವಾಸಾರ್ಹ ಮಾಹಿತಿಯ ಮೇರೆಗೆ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಏಪ್ರಿಲ್ 21ರಂದು ಬೆಳಿಗ್ಗೆ ಸುಮಾರು 5:20…

ಆಲೂರಿನ ಮಾದಿಹಳ್ಳಿಯಲ್ಲಿ ಸಿಡಿಲಿಗೆ ವೃದ್ಧೆ ಬಲಿ

ಹಾಸನ: ಆಲೂರು ತಾಲ್ಲೂಕಿನ ಮಾದಿಹಳ್ಳಿ ಸಮೀಪ ಭಾರೀ ಮಳೆಯ ವೇಳೆ ಸಂಭವಿಸಿದ ಸಿಡಿಲು ದುರ್ಘಟನೆಯಲ್ಲಿ ವೃದ್ದೆಯೊಬ್ಬರು ಮೃತಪಟ್ಟಿದ್ದಾರೆ. ಮಳೆ ಜೊತೆ ಗುಡುಗು-ಸಿಡಿಲು ಸಂಭವಿಸುತ್ತಿದ್ದ ಸಂದರ್ಭದಲ್ಲಿ ಮರದ ಕೆಳಗೆ ನಿಂತಿದ್ದ ನೀಲಮ್ಮ (70) ಅವರಿಗೆ ಸಿಡಿಲು ಬಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ…

ಹಸು ತೊಳೆಯಲು ಹೋಗಿದ್ದ ಇಬ್ಬರ ದುರ್ಮರಣ

ಹಾಸನ: ಜಿಲ್ಲೆಯ ಗಂಡಸಿ ಹೋಬಳಿ ನಿಲಗುಂದ ಹೊಸಳ್ಳಿ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದ್ದು, ಹಸು ತೊಳೆಯಲೆಂದು ಕೆರೆ ಬಳಿ ತೆರಳಿದ್ದ ಇಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಮೃತರನ್ನು ಸೋಮನಹಳ್ಳಿಯ ಪ್ರಭಾಕರ್ (45) ಹಾಗೂ ಪ್ರತೀಕ್ (10) ಎಂದು ಗುರುತಿಸಲಾಗಿದೆ. ಕುಟುಂಬಸ್ಥರ ಮನೆಗೆ…

ಹಾಸನ ಜಿಲ್ಲೆಗೆ ಜಲ್ ಜೀವನ ಮಿಷನ್ ಅನುದಾನ ಬಿಡುಗಡೆಗೆ ಮನವಿ

ಹಾಸನ: ಜಿಲ್ಲೆಯ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿರುವ ಜಲ್ ಜೀವನ ಮಿಷನ್ ಯೋಜನೆಗೆ ಸಂಬಂಧಿಸಿದಂತೆ ಬಾಕಿ ಬಿಲ್‌ಗಳನ್ನು ಪಾವತಿಸುವಂತೆ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರಿಗೆ ಸಂಸದ ಶ್ರೇಯಸ್ ಪಟೇಲ್…

ಬೇಲೂರು ತಹಶೀಲ್ದಾರ್ ವಿರುದ್ಧ ಲಂಚ ಬೇಡಿಕೆ ಆರೋಪ: ದೂರು ದಾಖಲು

ಬೇಲೂರು: ಇಲ್ಲಿನ ತಹಶೀಲ್ದಾರ್ ಶ್ರೀಧರ್ ಕಂಕಣವಾಡಿ ಹಾಗೂ ಕಂದಾಯ ಶಿರಸ್ತೇದಾರ್ ರಂಗಸ್ವಾಮಿ ವಿರುದ್ಧ ಲೋಕಾಯುಕ್ತ ಪೊಲೀಸರು ಎಪ್ ಐಆರ್ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ. ಬುಧವಾರ ಮತ್ತು ಗುರುವಾರ ಇಲ್ಲಿನ ತಾಲ್ಲೂಕು ಕಚೇರಿಗೆ ಲೋಕಯುಕ್ತ ಪೊಲೀಸರು ಆಗಮಿಸಿ ಕಂದಾಯ ಶಿರಸ್ತೇದಾರ್ ರಂಗಸ್ವಾಮಿ ಅವರನ್ನು…

ಅರಣ್ಯ ಇಲಾಖೆ ನಿದ್ದೆಗೆಡಿಸಿದ್ದ ಒಂಟಿ ಕೋರೆ ಆನೆ ಕೊನೆಗೂ ಸೆರೆ

ಹಾಸನ: ಸೆರೆಸಿಕ್ಕು ಪರಾರಿಯಾಗಿದ್ದ ಒಂಟಿಕೋರೆಯ ಪುಂಡಾನೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆ ಹಿಡಿದಿದೆ. ಮೂರನೇ ದಿನದ ಕಾರ್ಯಾಚರಣೆಯನ್ನು ಇಂದು ಬೆಳಿಗ್ಗೆ ಅರಣ್ಯ ಇಲಾಖೆ ಹಾಗು ಇಟಿಎಫ್ ಸಿಬ್ಬಂದಿ, ಕಾಡಾನೆ ಇರುವ ನಿಖರ ಸ್ಥಳವನ್ನು ಪತ್ತೆ ಹಚ್ಚಿದರು. ದೈತ್ಯಾಕಾರದ ಕಾಡಾನೆ ಜೊತೆಗೆ ಇನ್ನೊಂದು…