ನೂತನ ಮನೆಯಲ್ಲಿ ನೆಮ್ಮದಿ ಕಾಣದ ಉಪನ್ಯಾಸಕ: ಆತ್ಮಹತ್ಯೆ
ಅರಕಲಗೂಡು: ತಾಲ್ಲೂಕಿನ ದೊಡ್ಡಮಗ್ಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ಸೋಮವಾರ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ರಾಮನಾಥಪುರ ಹೋಬಳಿ ಶಿರದನಹಳ್ಳಿ ಗ್ರಾಮದ ಬಾಬುವರ್ಧನ್ (47) ಮೃತರು. ರಾಮನಾಥಪುರದಲ್ಲಿ ಹೊಸ ಮನೆ ನಿರ್ಮಿಸಿದ್ದ ಬಾಬುವರ್ಧನ್ ಎರಡು ತಿಂಗಳ ಹಿಂದಷ್ಟೇ ಗೃಹ…
