ಹದಗೆಟ್ಟ ರಸ್ತೆ, ಹೂಳು ತುಂಬಿದ ಕೆರೆ: ಮೂಲಸೌಕರ್ಯ ಕಂಡು ಹಿಂದೇಟು ಹಾಕಿದ ಹೆಣ್ಣಿನ ಕಡೆಯವರು
ಹಾಸನ: ಗ್ರಾಮದ ಹದಗೆಟ್ಟ ರಸ್ತೆಗಳು ಹಾಗೂ ಹೂಳು ತುಂಬಿಕೊಂಡಿರುವ ಕೆರೆಯ ದುಸ್ಥಿತಿ ಕಂಡು ಮದುವೆ ಮಾತುಕತೆಗೆ ಬಂದಿದ್ದ ಹೆಣ್ಣಿನ ಕಡೆಯವರು ಅಸಮಾಧಾನ ವ್ಯಕ್ತಪಡಿಸಿ, ಇಂತಹ ಪರಿಸ್ಥಿತಿ ಇರುವ ಊರಿಗೆ ತಮ್ಮ ಮಗಳನ್ನು ಮದುವೆ ಮಾಡಿಕೊಡುವುದಿಲ್ಲ ಎಂದು ಹೇಳಿದ ಘಟನೆ ಬೇಲೂರು ತಾಲ್ಲೂಕಿನ…
