ಹಿಮೋಫಿಲಿಯಾ ರೋಗಿಗಳ ಬದುಕು ಸುಧಾರಣೆಗೆ ಆದ್ಯತೆ ನೀಡಿ: ಡಾ. ಸುರೇಶ್ ಹನಗವಾಡಿ
ಹಾಸನ: ಹಿಮೋಫಿಲಿಯಾ ಎಂಬುದು ಅಪರೂಪದ ರೋಗವಾದರೂ ಅದರ ನೋವು ಮತ್ತು ಸಂಕಷ್ಟಗಳು ರೋಗಿ ಹಾಗೂ ಕುಟುಂಬದ ಜೀವನವನ್ನೇ ಬದಲಾಯಿಸುತ್ತವೆ. ಈ ರೋಗಿಗಳ ಆರೋಗ್ಯ ಭದ್ರತೆ ಮತ್ತು ಗೌರವಯುತ ಬದುಕಿಗಾಗಿ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಪದಶ್ರೀ ಪುರಸ್ಕೃತ ಡಾ. ಸುರೇಶ್ ಹನಗವಾಡಿ…
