Tag: Hasaan district crime news

ಮದುವೆಗೆ ಹೋದವಳ ನಾಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್: ಪ್ರಿಯಕರನಿಗಾಗಿ ಬೆಚ್ಚಿ ಬೀಳಿಸುವ ಪ್ಲಾನ್ ಮಾಡಿದ್ದ ಪ್ರಿಯಾಂಕ

ಹಾಸನ: ತಾಲ್ಲೂಕಿನ ಕಲ್ಕೆರೆ ಬಳಿ ವ್ಯಾನಿಟಿ ಬ್ಯಾಗ್, ಚಪ್ಪಲಿ ಹಾಗೂ ಬಟ್ಟೆ ಎಸೆದು ನಿಗೂಢ ಕಣ್ಮರೆಯಾಗಿದ್ದ ಮಹಿಳೆಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಫೆ. 12ರಂದು ಚಿಕ್ಕಮಗಳೂರಿನ ಸಂಬಂಧಿಕರ ಮದುವೆಗೆ ಬಂದಿದ್ದ ಕುಣಿಗಲ್ ತಾಲ್ಲೂಕು ಯಲಿಯೂರು ಗ್ರಾಮದ ಪ್ರಿಯಾಂಕ ಬದುಕಿದ್ದು, ಈ…