Tag: Hassan

ಹಾಸನ: ಕ್ರೈಸ್ಟ್ ಪ್ರೌಢಶಾಲೆ ಶೇ. 100 ಸಾಧನೆ

ಹಾಸನ: ಸಿಬಿಎಸ್ಇ ಪರೀಕ್ಷೆಯಲ್ಲಿ ವಿದ್ಯಾನಗರ ಕ್ರೈಸ್ಟ್ ಶಾಲೆ ಶೇಕಡಾ 100 ರಷ್ಟು ಫಲಿತಾಂಶ ಪಡೆದಿದೆ. ಶಾಲೆಯ ವಿದ್ಯಾರ್ಥಿ ಸಮರ್ಥ್ ಶ್ರೀನಿವಾಸ್ 96.2% ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಶಾಲೆಯಿಂದ ಪರೀಕ್ಷೆ ಬರೆದಿದ್ದ ಒಟ್ಟು 108 ವಿದ್ಯಾರ್ಥಿಗಳ ಪೈಕಿ 65…

ಸಿವಿಲ್ ಜಡ್ಜ್ ನ್ಯಾಯಾಧೀಶರಾಗಿ ಹಾಸನದ ಎಂ.ಕೃಷ್ಣ ಕಾನೂನು ಕಾಲೇಜಿನ ಮೂವರು ಆಯ್ಕೆ

ಹಾಸನ: ಮೊನ್ನೆ ಪ್ರಕಟಗೊಂಡ ಸಿವಿಲ್ ಜಡ್ಜ್ ಪರೀಕ್ಷಾ ಫಲಿತಾಂಶದಲ್ಲಿ ಹಾಸನದ ಎಂ.ಕೃಷ್ಣ ಕಾನೂನು ಕಾಲೇಜಿನ ಮೂವರು ಹಳೆ ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದು ಕಾಲೇಜಿಗೂ ಕೀರ್ತಿ ತಂದ್ದಿದ್ದಾರೆ. ಕೌಶಲ್ ಕೆ.ಬಿ., ಮಣಿಕಂಠ ಎಂ.ಎಸ್ ಮತ್ತು ಶ್ವೇತಾ ಹೆಚ್.ಇ. ಈ ಮೂವರೂ…