ಶುಂಠಿ ಬೆಳೆಗಾಗಿ ಜಮೀನು ಲೀಸ್ ಗೆ ನೀಡಿದ್ದೇ ತಪ್ಪಾಯ್ತು: ಪಿಕಾಸಿಯಿಂದ ಗಂಭೀರ ಹಲ್ಲೆ
ಬೇಲೂರು: ಶುಂಠಿ ಬೆಳೆಯಲು ಗುತ್ತಿಗೆ ಆಧಾರದಲ್ಲಿ ಜಮೀನು ನೀಡಿದ್ದ ಮಾಲೀಕನ ಮೇಲೆ ಪಿಕಾಸಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ನೆಟ್ಟೇಕೆರೆ ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ಚಂದ್ರೇಗೌಡ ಗಾಯಾಳು. ಬಿಕ್ಕೋಡಿನ ಸಂತೋಷ್ ಹಾಗು ಆಲೂರು ತಾಲ್ಲೂಕು ಕೋಟಿಗನಹಳ್ಳಿ ಗ್ರಾಮದ ಕುಮಾರ್…
