Tag: Hassan crime news home theft

ಮನೆ ಕಳವಿಗೆ ಬಂದು ಕುಟುಂಬಸ್ಥರಿಗೆ ಪಿಸ್ತೂಲ್ ತೋರಿಸಿ ಪರಾರಿಯಾದ ದುಷ್ಕರ್ಮಿಗಳು

ಹಾಸನ: ಮನೆ ಕಳ್ಳತನಕ್ಕೆ ಬಂದಿದ್ದ ಕಿಡಿಗೇಡಿಗಳು ಮಹಿಳೆಯೊಬ್ಬರ ಕಿರುಚಾಟಕ್ಕೆ ಎಚ್ಚೆತ್ತು ಬರಿಗೈಯಲ್ಲಿ ವಾಪಾಸ್‌‍ ಹೋಗಿದ್ದು, ಕಳ್ಳತನಕ್ಕೆ ತಂದಿದ್ದ ಡ್ರ್ಯಾಗನ್‌ಗಳನ್ನು ಅಲ್ಲೇ ಎಸೆದು ಹೋಗಿರುವ ಘಟನೆ ಚನ್ನರಾಯಪಟ್ಟಣದ ಗಾಂಧಿ ಸರ್ಕಲ್‌ನಲ್ಲಿ ನಡೆದಿದೆ. ಸಂತೋಷ್‌ ಎಂಬುವವರ ಮನೆಗೆ ಶನಿವಾರ ಸಂಜೆ ನುಗ್ಗಿರುವ ಕಳ್ಳರ ಎರಡು…