Tag: Hassan district araklagudu news

ಬೀದಿ ಬದಿ ನಾಯಿ ಸಾವಿನ ರಹಸ್ಯ ಅರಿಯಲು ಪೋಸ್ಟ್ ಮಾರ್ಟಂ

ಅರಕಲಗೂಡು: ತಾಲ್ಲೂಕಿನ ಮುತ್ತುಗದ ಹೊಸೂರು ಗ್ರಾಮದಲ್ಲಿ ಸುಮಾರು ಆರು ವರ್ಷಗಳಿಂದ ಬೆಳೆದಿದ್ದ ಬೀದಿನಾಯಿಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಅದಕ್ಕೆ ನ್ಯಾಯ ಕೊಡಿಸಲು ಗ್ರಾಮದ ವಕೀಲರೊಬ್ಬರು ಪೊಲೀಸ್ ಮೆಟ್ಟಿಲೇರಿದ ಅಪರೂಪದ ಘಟನೆ ನಡೆದಿದೆ. ಗ್ರಾಮದ ವಕೀಲ ಶಿವಕುಮಾರ್ ಎಂ.ಕೆ. ಅವರ ಮನೆಯ ಬಳಿಯೇ ಇರುತ್ತಿದ್ದ…