Tag: Hassan district arasikere taluk crime news

ನಿರ್ಜನ ಪ್ರದೇಶಲ್ಲಿ ಯುವಕನ ಶವ: ಇಸ್ಟೀಟ್ ವಿಚಾರವಾಗಿ ಕೊಲೆ ನಡೆದ ಶಂಕೆ

ಹಾಸನ: ಅರಸೀಕೆರೆ ತಾಲ್ಲೂಕಿನ ತಾವರೆಹಳ್ಳಿ ಖಾಲಿ ಜಾಗದಲ್ಲಿ ಯುವಕನ ಶವ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ. ಅರಕೆರೆ ಗ್ರಾಮದ ಪ್ರವೀಣ್ (34) ಮೃತ. ಯುಗಾದಿ ಹಬ್ಬದ ಪ್ರಯುಕ್ತ ಸುತ್ತಮುತ್ತಲ ಗ್ರಾಮದ ಯುವಕರು ಇಸ್ಪಿಟ್ ಆಟದಲ್ಲಿ ತೊಡಗಿದ್ದ ವೇಳೆ ಪ್ರವೀಣ್ ಕೂಡ ಭಾಗವಹಿಸಿದ್ದ…