Tag: leader of the Dalit activists’ union

ಬಲಗೈ ಸಮುದಾಯದ ಹೋರಾಟ ದಿಕ್ಕು ತಪ್ಪಿಸಲಾಗುತ್ತಿದೆ: ಮುಖಂಡ ದಿನೇಶ್ ಆರೋಪ

ಹಾಸನ: ಒಳ ಮೀಸಲಾತಿ ಹೋರಾಟ ಸಂಬಂಧ ಕಾಂಗ್ರೆಸ್‌‍ನ ಕೆಲವರು ಬಲಗೈ ಸಮುದಾಯದ ಹೋರಾಟ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದಲಿತಪರ ಹೋರಾಟಗಾರರ ಒಕ್ಕೂಟದ ಮುಖಂಡ ದಿನೇಶ್‌ ಅವರು ಆರೋಪಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌‍ನಲ್ಲಿ ಗುರುತಿಸಿಕೊಂಡಿರುವ ಮಲ್ಲಿಗೆವಾಳು ದ್ಯಾವಪ್ಪ,…