ಮಾದಕ ಪದಾರ್ಥ ಯುವಕರ ಜೀವನ ಹಾಳು ಮಾಡುತ್ತೆ: ರಾಜೀವ್ ಆರೋಗ್ಯ ವಿವಿ ಕುಲಪತಿ ಬಿ.ಸಿ.ಭಗವಾನ್
ಚನ್ನರಾಯಪಟ್ಟಣ: ಯುವ ಪೀಳಿಗೆಯಲ್ಲಿ ಮಾದಕ ವ್ಯಸನವು ಗಂಭೀರ ಕಳವಳಕಾರಿ ವಿಷಯವಾಗಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಬಿ.ಸಿ. ಭಗವಾನ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸ್ವಾಸ್ಥ್ಯ ಭಾರತ ಶ್ರೇಷ್ಠ ಭಾರತ ಕಾರ್ಯಕ್ರಮದ ಭಾಗವಾಗಿ ಮಾತನಾಡಿದ ಅವರು, ಮಾದಕ ವ್ಯಸನವು ಮಾದಕ…
