Tag: said the incumbent

ಚನ್ನರಾಯಪಟ್ಟಣ:ಫೆ.21 ರಂದು 28 ನೇ ಕೆಂಡಕೊಂಡೋತ್ಸವ

ಚನ್ನರಾಯಪಟ್ಟಣ: ಶ್ರೀಕ್ಷೇತ್ರ ಪುಣ್ಯಧಾಮದಲ್ಲಿ ಫೆ.21 ಶನಿವಾರ ಶ್ರೀ ಶನೇಶ್ಚರ ಹಾಗೂ ಶ್ರೀ ಜಡೆ ಮುನೇಶ್ವರ ಸ್ವಾಮಿಯ 28 ನೇ ವರ್ಷದ ಕೆಂಡಕೊಂಡ ಜಾತ್ರಾ ಮಹೋತ್ಸವ ಏರ್ಪಡಿಸಲಾಗಿದೆ ಎಂದು ಧರ್ಮಾಧಿಕಾರಿಗಳಾದ ಶ್ರೀ ಶ್ರೀಧರ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಕೆ.ಹೊಸೂರು ಗೇಟ್ ಬಳಿಯಿರುವ ಶ್ರೀಕ್ಷೇತ್ರ…