ಸಾಲದ ಹಣ ಪಡೆಯುವಾಗ ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಂಡಿದ್ದೇ ವಿಷ ಸೇವನೆಗೆ ಕಾರಣ
ಸಕಲೇಶಪುರ: ಸಾಲ ಕೊಟ್ಟಿದ್ದ ಹಣ ವಾಪಸ್ ಪಡೆಯುವಾಗ ಕೊರಳಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಡಣದ ಪ್ರಸನ್ನ ಎಂಬಾತನನ್ನೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ದಬ್ಬೆಗದ್ದೆಯ ರೇಣುಕಾ ಪ್ರಸಾದ್ ಹತ್ತು ದಿನಗಳ…
