ಕಾರಣವಿಲ್ಲದೆ ಮನೆ ಬಿಟ್ಟು ಹೋದ ಮಗ: ಚಿಂತೆಯಲ್ಲೇ ಹಾಸಿಗೆ ಹಿಡಿದ ತಂದೆ-ಹಾಸನದಲ್ಲೊಂದು ಮನಕಲುಕುವ ಘಟನೆ
ಹಾಸನ: ಕುಟುಂಬದ ಆಧಾರ ಸ್ತಂಭವಾಗಿದ್ದ ಹದಿಹರೆಯದ ಮಗ ಏಕಾಏಕಿ ನಾಪತ್ತೆಯಾದ್ದರಿಂದ ಮಾನಸಿಕವಾಗಿ ತೀವ್ರ ಕುಗ್ಗಿದ ತಂದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಉಸಿರು ನಿಲ್ಲುವ ಮೊದಲು ಒಂದು ಸಲ ನೋಡಬೇಕೆಂದು ಅಂಗಲಾಚುತ್ತಿದ್ದಾರೆ. ದುದ್ದ ಹೋಬಳಿ ಜಕ್ಕೇನಹಳ್ಳಿ ಗ್ರಾಮದ ಜಗದೀಶ್ ಎಂಬುವವರ ಮಗ…
