ಮದುವೆ ಮಾಡಲಿಲ್ಲವೆಂದು ತಾಯಿ ಮೇಲೆ ಕಲ್ಲು ಎತ್ತಿ ಹಾಕಿದ ಪಾಪಿ ಪುತ್ರ
ಚನ್ನರಾಯಪಟ್ಟಣ: ತನಗೆ ಮದುವೆ ಮಾಡಿಕೊಡಲಿಲ್ಲವೆಂಬ ಆಕ್ರೋಶದಲ್ಲಿ ಮಗನೇ ತಾಯಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿರುವ ಘಟನೆ ತಾಲ್ಲೂಕಿನ ಶ್ರವಣಬೆಳಗೊಳದಲ್ಲಿ ಗುರುವಾರ ನಡೆದಿದೆ. ಗಂಗಮ್ಮ ಎಂಬುವವರ ಮೇಲೆ ಅವರ ಪುತ್ರ ಉಮಾಶಂಕರ್ ಹಲ್ಲೆ ನಡೆಸಿದ್ದಾನೆ. “ನನಗೆ ಹೆಣ್ಣು ನೋಡಿ ಮದುವೆ…
