ಖಜಾನೆಯಿಂದ ಹಾಸನಾಂಬ ದೇಗುಲಕ್ಕೆ ಒಡವೆಗಳ ಶಾಸ್ತ್ರೋಕ್ತ ರವಾನೆ
ಹಾಸನ: ನಗರದ ಸಾಲಗಾಮೆ ರಸ್ತೆಯಲ್ಲಿರುವ ಜಿಲ್ಲಾ ಖಜಾನೆಯಿಂದ ಹಾಸನಾಂಬ ದೇವಿಯ ಒಡವೆಗಳನ್ನು ಸೋಮವಾರ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ದೇವಾಲಯಕ್ಕೆ ರವಾನಿಸಲಾಯಿತು. ತಹಸೀಲ್ದಾರ್ ಗೀತಾ ಅವರ ನೇತೃತ್ವದಲ್ಲಿ ಒಡವೆಗಳಿದ್ದ ಪೆಟ್ಟಿಗೆಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಮಂಗಳವಾದ್ಯದೊಂದಿಗೆ ಬೆಳ್ಳಿ ರಥದಲ್ಲಿ ಅರ್ಚಕರು ಒಡವೆಗಳನ್ನು ಮೆರವಣಿಗೆಯ…
