ಹಾಸನದಲ್ಲಿ ವರುಣನ ಆರ್ಭಟ; ಸಿಡಿಲು ಬಡಿದು ಅರ್ಚಕ ಸಾವು
ಹಾಸನ: ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಮಳೆಯ ಅಬ್ಬರ ಜೋರಾಗಿದ್ದು, ಇಂದು ಸಂಭವಿಸಿದ ಭೀಕರ ಸಿಡಿಲಿಗೆ ಓರ್ವ ರೈತ (ಅರ್ಚಕ) ಬಲಿಯಾಗಿರುವ ಘಟನೆ ನಡೆದಿದೆ. ಜಮೀನಿನಿಂದ ವಾಪಸಾಗುವಾಗ ಸಂಭವಿಸಿದ ದುರಂತ ತಾಲ್ಲೂಕಿನ ಕಟ್ಟಾಯ ಹೋಬಳಿಯ ಚನ್ನಂಗಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.…
