Month: March 2026

ಕನ್ಪರ್ಮ್ ಆಗದ ವಿಮಾನ ಟಿಕೆಟ್: ದುಬೈನಲ್ಲೇ ಉಳಿದ ಕನ್ನಡಿಗರು

ಹಾಸನ: ಇರಾನ್–ಇಸ್ರೇಲ್ ಯುದ್ಧ ಪರಿಸ್ಥಿತಿಯ ನಡುವೆ ದುಬೈನಲ್ಲಿ 62 ಕನ್ನಡಿಗರು ಸಿಲುಕಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಅರಸೀಕೆರೆ ನಗರದ ಐವರು ಸೇರಿ ಒಟ್ಟು 62 ಮಂದಿ ದುಬೈನಲ್ಲಿ ಸಿಲುಕಿಕೊಂಡಿದ್ದು, ಮೂರು ಬಾರಿ ಟಿಕೆಟ್ ಬುಕ್ ಮಾಡಿದರೂ ವಿಮಾನ ಸಿಗದೆ ಪರದಾಡುತ್ತಿದ್ದಾರೆ ಎನ್ನಲಾಗಿದೆ.…

ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ: ಶಿಕ್ಷಕ ವಿಧಿವಶ

ಹಾಸನ: ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾಗಲೇ ಮುಖ್ಯ ಶಿಕ್ಷಕನಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಅರಕಲಗೂಡು ತಾಲ್ಲೂಕಿನ ಕೆಬ್ಬೆಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೇರಳಾಪುರ ಗ್ರಾಮದ ಸತೀಶ್ (53) ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ…

ಹಾಸನ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೆ ಹುಸಿ ಬಾಂಬ್ ಬೆದರಿಕೆ: ಬೆಚ್ಚಿ ಬೀಳಿಸುತ್ತೆ ಆಗಂತುಕರ ಸಂದೇಶ

ಹಾಸನ: ನಗರದ ಜಿಲ್ಲಾ ನ್ಯಾಯಾಲಯದ ಅಧಿಕೃತ ಇಮೇಲ್ ಐಡಿಗೆ ಮತ್ತೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿರುವ ಘಟನೆ ಬೆಳಕಿಗೆ ಬಂದಿದೆ. ಫೆ. 3ರ ಮಂಗಳವಾರ ಬೆಳಗಿನ ಜಾವ 5:40ಕ್ಕೆ pdjadmnhassan@gmail.com ಇಮೇಲ್ ವಿಳಾಸಕ್ಕೆ Rameeza Hussain rameeza-hussain@hotmail.com ಎಂಬ ಐಡಿಯಿಂದ…

ನಿಧಾನವಾಗಿ ಹೋಗು ಎಂದಿದ್ದಕ್ಕೆ ಕಾರು ಗುದ್ದಿಸಿ ಯುವಕನ ಕೊಂದ ದುರುಳ

ಹಾಸನ: ನಿಧಾನವಾಗಿ ಹೋಗು ಎಂದು ಹೇಳಿದ ಕಾರಣಕ್ಕೆ ಯುವಕನೊಬ್ಬನನ್ನು ಕಾರಿನಿಂದ ಗುದ್ದಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೊಳೆನರಸೀಪುರ ಸಮೀಪದ ಸೂರನಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಮನು (27) ಮೃತಪಟ್ಟ ಯುವಕನಾಗಿದ್ದು ಮನೆ ಮುಂದೆ ಸಂಬಂಧಿಕರಾದ ಅಭಿಷೇಕ್‌, ರಾಕೇಶ್‌, ಕುಶಾಲ್ ಜೊತೆಗೆ…

ಲಕ್ಷ್ಮಿ ನರಸಿಹಂಸ್ವಾಮಿ ರಥೋತ್ಸವಕ್ಕೆ ಎದುರಾಗಿದ್ದ ಆತಂಕ ದೂರ

ಹಾಸನ: ಹೊಳೆನರಸೀಪುರದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಸ್ವಾಮಿ ದಿವ್ಯ ರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ನಿನ್ನೆ ನಡೆದ ಭಾರೀ ಹೈಡ್ರಾಮಾದಿಂದ ಉಂಟಾಗಿದ್ದ ಗೊಂದಲವನ್ನು ಜಿಲ್ಲಾಡಳಿತ ಬಗೆಹರಿಸಿದೆ. ರಥದ ಅಲಂಕಾರ ವಸ್ತ್ರದ ವಿಚಾರವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದು ಪಟ್ಟಣದಲ್ಲಿ…