ಸಕಲೇಶಪುರ: ಡಕಾಯಿತಿ ಯತ್ನ ವಿಫಲ – ಕಳ್ಳರ ಬಂಧನ
ಸಕಲೇಶಪುರ: ತಾಲೂಕಿನ ಬೆಳಗೋಡು ಹೋಬಳಿಯ ಕಿರೆಹಳ್ಳಿ ಗ್ರಾಮದಲ್ಲಿ ಅಕ್ಟೋಬರ್ 7ರಂದು ಡಕಾಯಿತಿ ನಡೆಸಲು ಯತ್ನಿಸಿ ವಿಫಲರಾದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಅ. 7ರ ರಾತ್ರಿ ಐದು ಮಂದಿಯ ಕಳ್ಳರ ಗುಂಪು, ಕಿರೆಹಳ್ಳಿ ಗ್ರಾಮದ ಸೋಹನ್ ಎಂಬುವವರ ಮನೆಯಲ್ಲಿ ಯಾರು ಇಲ್ಲವೆಂದು ಭಾವಿಸಿ…
