ಅನುದಾನ ಖರ್ಚು ಮಾಡಿದ್ರೆ ಅಭಿವೃದ್ಧಿಯಲ್ಲ: ಅಧಿಕಾರಿಗಳಿಗೆ ಸಚಿವ ಕೃಷ್ಣಬೈರೇಗೌಡ ಟಾಂಗ್
ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಜನರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಆಗುತ್ತಿಲ್ಲ. ಬಂದ ಅನುದಾನ ಖರ್ಚು ಮಾಡಿದ್ರೆ ಸಾಕು ಅನ್ನೋ ಮನಸ್ಥಿತಿ ಮೂಡಿದೆ. ನಾಲ್ಕು ಫೋಟೋ…
